Tuesday, January 20, 2009

Gokulaachaari


Hi guys once again this is chari. I m somewhat ನಿಶಾಚಾರಿ . Thats why writing ಸಂಚಾರಿ @ ರಾತ್ರಿ .Lets go back to "ಹಿಸ್ಟರಿ " and refresh our "ಮೆಮೊರಿ ". ಈ ಆಟ ಇಲ್ಲಿಗೆ ಮುಕ್ತಾಯ ಆಗಲಿದೆ.Lets concentrate guys n gals.



Before starting this blog i wanna bet.If u don laugh after reading this post i will for sure give you 100 Rs .


It all started long back in year 1999 AD. ನಾನು ಆಗ ಇನ್ನು 6th standard ಅಲ್ಲಿ ಇದ್ದೆ . I had a friend by name M J ಸುನಿಲ್ ಕುಮಾರ್ .
All my schoolmates know this guy. He was very famous personality in our class.... the reason for this ....ask any person from our batch who studied in ಅಭಿನವ ಭಾರತೀ ವಿದ್ಯಾ ಕೇಂದ್ರ .

ಒಂದು ದಿನ ಇವ್ನು ನನ್ ಹತ್ರ ಬಂದು ........... " ಲೋ ಮಗ stadium ಹತ್ರ ಹೊಸ ತಿಂಡಿ ಮಾರ್ತಾ ಅವ್ರೆ ... sooper ಆಗಿದೆ ಮಗ ", ಅಂತ ಹೇಳ್ದಾ .
ನಾನು : " ಅದರ ಹೆಸರೇನು?? "ಅಂತ ಕೇಳ್ದೆ .
ಅದಿಕ್ಕೆ ಅವ್ನು : "ಅಯ್ಯೋ ತಿನ್ನೋ ಅವಸರದಲ್ಲಿ ಹೆಸರೇ ಮರ್ತ್ಹೊದೆ ಆದ್ರೆ ತಿಂಡಿ ಮಾತ್ರ ಭಯಾನಕರ {This is his special way of expressing JHAKAS things its ಭಯಾನಕ + ಭಯಂಕರ = ಭಯಾನಕರ :-) } ಮಗ ನಾಳೆ ಹೆಸರು ಕೇಳ್ಕೋಬತ್ತೀನಿ " ಅಂತ ಹೇಳ್ದ .
i said ok :-)


Next day he came to me n said

" ಮಗ ಆ ತಿಂಡಿ ಹೆಸರು 'ಗೋಕುಲಾಚಾರಿ ' ಅಂತ ಮಗ .... ಹೋಗಿ ಕೇಳು ಕೊಡ್ತಾರೆ " ಅಂತ ಹೇಳ್ದ .
ಆ ದಿನ ಸಂಜೆ ನಾನು ಮಂಡ್ಯ ನಗರದ ಸುಪ್ರಸಿದ್ದ SIR M V Stadium ಹತ್ರ ಹೋದೆ in search of 'ಗೋಕುಲಾಚಾರಿ ' .
ಒಂದು ಹೊಸ ಅಂಗಡಿ ಇತ್ತು ........ ಅಲ್ಲಿ ಹೋಗಿ ಕೇಳ್ದೆ
"ಸರ್ ಒಂದ್ ಪ್ಲೇಟ್ ಗೋಕುಲಾಚಾರಿ ಕೊಡಿ " ಅಂತ .
.
.
.
.
.
..

.

.

.

.
The shopkeeper replied "ಅಯ್ಯೋ ಹುಡ್ಗಾ ಇದರ ಹೆಸರು ಗೋಕುಲಾಚಾರಿ ಅಲ್ಲ "
then i asked wat was it .................

..
..
.
.
..
.
He said " ಇದು ಗೋಬಿ ಮಂಚೂರಿ "


ಅವತು ಎಸ್ಟ್ ನಗು ಬಂತು ಅಂದ್ರೆ ......... ಕರ್ಮಕಾಂಡ ............

That was the time wen all the things like fast food and all started in our MANDYA city .....Today also we have many fast food centres near M V Stadium. When i walk alone along that street , first i remember is Sunil ........ then his famous creation "GOKULAACHAARI".


wil end this post wit a small song........

"I got my first real six-string
Bought it at the five-and-dime
Played 'til my fingers bled
It was summer of '1999

Me and some guys from school
Had a Band and we tried real hard
Jimmy quit and Jody got married
I shoulda known we'd never get far

Oh when I look back now
That summer seems to last forever
And if I had the choice
Ya - I'd always wanna be there
Those were the best days of my life " :-)

Sandesh

Saturday, January 10, 2009

Kick Start!!!!!!!!


Yes guys ..... U read it right..... its called kick(ass) start ... ರಾತ್ರಿ 1.48 ಕ್ಕೆ ಬರಿತಿದಿನಿ ಈ blog ನ ...... ಈಗ ಏನ್ kick ಅಂತ ಕೇಳ್ತಿರಾ ??
ಹೇಳ್ತಿನಿ ಕೇಳಿ .............

ನಾನು "Abhinava Bharathi Vidya Kendra " high school ಅಲ್ಲಿ ವ್ಯಾಸಂಗ ಮಾಡ್ತಿದ್ದೆ .ಆಗಿನ story ಇದು .


ನನಗೆ ಇನ್ನು ನೆನಪಿದೆ ಆ ದಿನ . ಏನೋ program ಇತ್ತು ಅವತ್ತು . saturday halfday school, so ಗೊತಲ್ಲ .ಎಲ್ಲ ಮನೆಗ್ ಹೊಗಕ್ ready ಆಗಿದ್ವಿ .

Class ಗೆ attendance ತೊಗೊಳಕ್ಕೆ ಬಂದವರು ನನ್ all time favorite teacher MR PRAVEEN RAO SAVANT sir. He was a nice person from heart. But he used to get angry veryyyyyy soooon.


ಅದಕ್ಕೂ ಮುಂಚೆ ನಂ ಕ್ಲಾಸ್ ಅಲ್ಲಿ side bench ಅಂತ ಒಂದು bench ಇತ್ತು .Obviously ಅದನ್ನ side ಅಲ್ಲಿ ಇಟ್ಟಿದ್ರು .ಅಲ್ಲಿ ಕೂತಿರ್ತಿದ್ರು class ನ so called BAD BOYS.
Let me introduce them(My close friends in School)(ಆಪ್ತ ಮಿತ್ರರು )(starting from left)
Abhilash H C ( Also called BILLA)
Sandesh S( ನಾನೇ ಕಣ್ರೀ, also called Chari )
Karthikeyan (Also called KYANI )
Srinivas Murthy BP (Also Called Paapa)

ಹೀಗೆ ನಾವೆಲ್ಲ side bench ಅಲ್ಲಿ ಕೂತಿದ್ವಿ .PRS sir came and announced "There will be no class n u guys can leave after i take attendance".

ತರ್ಲೆ ಕೆಲಸ start ಮಾಡಿದ್ದೆ ನಾವು .................... ಸುಮ್ನೆ ಕಿರ್ಚಕ್ಕೆ ಶುರು ಮಾಡಿದ್ವಿ .ನಂ PRS sir ಪಾಪ ಕೆಲ ಕಾಲ ಸುಮ್ನೆ ಇದ್ದರು . ನಾವ್ ಕಿರ್ಚಿ ಸುಮ್ನೆ ಆದ್ವಿ .But some of the guys in our class carried the momentum..... they continued it as if it was some kinda game or something.....PRS really got annoyed and he was in a state of confusion like wat to do so that the whole thing comes to a sudden halt.


ಆಗ ಅವ್ರು target ಮಾಡಿದ್ದು side bench ನ .He came running towards me .... hit me with the attandance register... after that it was the turn of KYANI..... actually i feel very sad for this guy.... he used to get the MAX share when such kinda things used to happen....direct ಆಗಿ ಅವನನ್ನ ಎಳ್ಕೊಂಡ್ ಹೋಗಿ ಒಂದ್ ಅಸ್ಟು DTS EFFECT ಅಲ್ಲಿ ಏಟು ಕೊಟ್ರು . ಆಮೇಲೆ ಒಂದ್ ಸಲ just small but painful KICK ಇಬ್ಬರಿಗೂ .Painful ಯಾಕೆ ಅಂತ ಕೇಳ್ತಿರಾ??


ಆಸ್ಟ್ ಜನ ಹುಡ್ಗೀರ್ ಮುಂದೆ FOOTBALL KICK ಕೊಟ್ರಲ್ಲ ಅಂತ . **
**ನಾನಂತು prompt ಆಗಿ ಒಪ್ಕೋತೀನಿ ನಾನ್ ಹುಡ್ಗೀರ್ ಮುಂದೆ scope ತ್ಹೊಗೊತಿದ್ದೆ ಅಂತ . ಯಾರ scope ತ್ಹೊಗೊಥಿರ್ಲಿಲ್ವೋ may be BOYS FACINATE them i hope.ಹೇಗೆ ಅಂದ್ರೆ ಅದು ಹಾ GAY.ಗೊತಲ್ಲ :-)


ok lets come back to the story.ಆ ದಿನ incident ನಂತರ class full OFF. ಎಲ್ಲರು silent. He took the attandance and we went to home.

Next day sir came in and the first thing he did was he asked appology for giving the so called KICK START.He gave both of us a chocolate... I really liked his behaviour . That made me feel small infront of him. Such a great person. Really a GEM to have. I think our classmates r very lucky because they all have learned science n morals of life at the same time from this person.


At this moment my eyes are filled with tears.
The man who made us learn all these things is no more in this world.
ಅದೇನೋ ಹೇಳ್ತಾರಲ್ಲ ಬಹಳ ಒಳ್ಳೆಯವರನ್ನ ದೇವ್ರು ಬೇಗ ತನ್ನ ಹತ್ರ ಕರೆದುಕೊಳ್ತ್ಹಾನೆ ಅಂತ. ಅದು 100% ನಿಜ ಕಣ್ರೀ .


ನನ್ನ first post ಇದಾಗಲಿಕ್ಕೆ ಒಂದೇ ಕಾರಣ . Whatever we are today thats because of our parents & TEACHERS . Also there is some kinda effort from our side too.But teachers are the people who guide us to the things in RIGHT WAY.


This post is in remembrance of Mr PRAVEEN RAO SAVANTH or may be i can say its a TRIBUTE TO HIM.Whatever height i may scale in life but you were the one who put a strong foundation for my building of life n thousands of students who passed out from ABVK.


ಈ blog ನ ಓದಿದ ನಂತರ ನನ್ನ "Abhinava Bharathi Vidya Kendra " ದ ಸಹಪಾಟಿಗಳು ಹಾಗು ಪ್ರವೀಣ್ ರಾವ್ ಸಾವಂತ್ ಅವರನ್ನು ತಿಳಿದ ವ್ಯಕ್ತಿಗಳಿಗೆ ಅವರ ನೆನಪು ಬಂದಲ್ಲಿ , ನನ್ನೀ ಕೆಲಸದ ಸಾರ್ಥಕತೆ ಹಾಗು ನನ್ನ ಸಂತೋಷವನ್ನು ಕಾಣುತ್ತೇನೆ .

"Thank You Sir , We Miss You A Lot"

Thursday, December 18, 2008

ಯಾರಿ ಸಂಚಾರಿ ???

ಹಾಗೇನಾದ್ರೂ ನಿಮಗೆ doubt ಇದ್ರೆ , ನನ್ introduction ಹೀಗಿದೆ .



ನಿಮಗೆಲ್ಲ ತಿಳಿದಿರೋ ಹಾಗೆ ನನ್ನ ನಾಮದೆಯ ಸಂದೇಶ್ . Also called as ಚಾರಿ ."ಸಂಚಾರಿ" create ಮಾಡಿರುವ ಉದ್ದೇಶವಾದರು ಏನು ಅಂತ ಕೇಳ್ತಿರಾ ??? simple ಕಣ್ರೀ ಈ blog ನಾನು ಏನು ಅಂತ reflect ಮಾಡುತದೆ .

ಸದ್ಯಕ್ಕೆ exam ಟೈಮ್ . ನಿಮಗೆ ಗೊತ್ತು ತಲೆ ಎಸ್ಟ್ ಫಾಸ್ಟ್ ಆಗಿ ಕೆಲಸ ಮಾಡುತೆ ಅಂತ.
exam ಆದ್ಮೇಲ್ detail ಆಗಿ ಬರಿತೀನಿ .ಸದ್ಯಕ್ಕೆ bhai bhai :-)